* ಬ್ರಿಟನ್‌ ದೊರೆ 3ನೇ ಚಾರ್ಲ್ಸ್‌ ಪಟ್ಟಾಭಿಷೇಕ ಸಮಾರಂಭವು ಇಂದು(ಮೇ 6) ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಸಮಾರಂಭವು ನಡೆಯಲಿದೆ.* ಪಟ್ಟಾಭಿಷೇಕದವೇಳೆ ಚಾರ್ಲ್ಸ್‌ಅವರನ್ನು 1300ರಲ್ಲಿ ರೂಪಿಸಲಾದ ಸಿಂಹಾಸನದಲ್ಲಿ ಆಸೀನಗೊಳಿಸಲಾಗುತ್ತದೆ. ನಂತರ ಕ್ಯಾಮಿಲ್ಲಾ ಕೂಡರಾಣಿಯಾಗಿ ಕಿರೀಟ ಧರಿಸಲಿದ್ದಾರೆ.   *  6ನೇ ಜಾರ್ಜ್‌ ನಿಧನದ ಬಳಿಕ 70ವರ್ಷಗಳ ಕಾಲ ರಾಣಿ ಎಲಿಜಬೆತ್‌ ಪಾರುಪತ್ಯದ ನಂತರ ಇದೀಗ ಆಕೆ ಪುತ್ರ 3ನೇ ಚಾರ್ಲ್ಸ್‌ ದೊರೆ ಇಂದು ಪಟ್ಟಕ್ಕೇರುತ್ತಿದ್ದಾರೆ. ಈ ಸಿಂಹಾಸನವನ್ನು ಮೊದಲನೇ ಕಿಂ - ಟೈಂಡ್ ಸಾಮ್ರಾಜ್ಯ ವಶಪಡಿಸಿಕೊಂಡ ಸಂಕೇತವಾಗಿ ನೋಡಲಾಗುತ್ತದೆ.*