Job Description: * ಮಾರ್ಚ್‌ನಲ್ಲಿ ಹಣದುಬ್ಬರ ದರದಲ್ಲಿ 5.66ಕ್ಕೆ ಇಳಿಕೆಯಾಗಿದೆ. ಆಹಾರ ಮತ್ತು ಇಂಧನ ಬೆಲೆಯಲ್ಲಿನ ಇಳಿಕೆಯೇ ಇದಕ್ಕೆ ಪ್ರಮುಖ ಕಾರಣ.* ಮಾರ್ಚ್‌ನಲ್ಲಿ ಹಣದುಬ್ಬರ ಪ್ರಮಾಣವು ರಿಸರ್ವ್‌ ಬ್ಯಾಂಕ್‌ನ (RBI) ನಿಗದಿಮಾಡಿರುವ ಶೇ 6 ಕ್ಕಿಂತಲೂ ಕಡಿಮೆಯಾಗಿದೆ. ಹಣದುಬ್ಬರ ಹೆಚ್ಚಾಗಿರುವದರಿಂದ RBI ಪದೇ ಪದೆ ರೆಪೋ ದರವನ್ನು ಏರಿಸಿತ್ತು.* ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಹಣದುಬ್ಬರವು : - ಗ್ರಾಹಕ ದರ ಸೂಚ್ಯಂಕ ಗೆ (CPI) ಆಧರಿಸಿದ ಚಿಲ್ಲರೆ ಹಣದುಬ್ಬರವು, 2023ರ ಫೆಬ್ರುವರಿ- ಯಲ್ಲಿ ಶೇ 6.44ರಷ್ಟು ಇತ್ತು. - 2022ರ ಮಾರ್ಚ್‌ನಲ್ಲಿ ಶೇ 6.95ರಷ್ಟು ಇತ್ತು. - ಆಹಾರ ಹಣದುಬ್ಬರವು 2022ರ ಫೆಬ್ರುವರಿಯಲ್ಲಿ ಶೇ 5.95ರಷ್ಟು ಇತ್ತು.* ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಫೆಬ್ರವರಿ 2023ರಲ್ಲಿ ಶೇ. 6.44 ಇತ್ತು.