Job Description: * ಉಜ್ಬೇಕಿಸ್ತಾನ ನಲ್ಲಿ ನಡೆದ ಏಷ್ಯಾ - ಓಶನಿಯಾ ಟೆನಿಸ್ ನಲ್ಲಿ ಭಾರತದ ಮೊದಲ ಪಂದ್ಯದಲ್ಲಿ ಋತುಜ ಭೋಸ್ಲೆ ಅವರು ಥಾಯ್ಲೆಂಡ್ ನ ಲೂಕ್ಸಿಕಾ ಕುಮ್ ಕುಮ್ ಎದುರು ಸೋಲನ್ನು ಅನುಭವಿಸದರು. ಆದರೆ, ಎರಡನೇ ಪಂದ್ಯದಲ್ಲಿ ಅಂಕಿತಾ ರೈನಾ ರವರು ಪಿಯಂಗ್ ತಾರ್ನ್ ಪ್ಲಿಪೀಚ್ ಎದುರು ಪಂದ್ಯದಲ್ಲಿ ಜಯಗಳಿಸಿದರು. * ಡಬಲ್ಸ್ ಪಂದ್ಯದಲ್ಲಿ ಋತುಜ ಭೋಸ್ಲೆ ಹಾಗೂ ಅಂಕಿತಾ ರೈನಾ ರವರು ಕುಮ್ ಕುಮ್ - ಪ್ಲಿಪೀಚ್ ರವರನ್ನು ಸೋಲಿಸಿಲಿದರು.