Job Description: * ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಪುರಸೃತರಾದ 87 ವರ್ಷದ ವಯಸ್ಸಿನ ಹಿರಿಯ ಲೇಖಕ ಶ್ರೀ ನಿವಾಸ ವ್ಯದ್ಯ ರವರ ಏಪ್ರಿಲ್ 22 ರಂದು ನಿಧನರಾಗಿದ್ದಾರೆ.* ಶ್ರೀ ನಿವಾಸ ವೈದ್ಯ ರವರಿಗೆ 2003 ರಲ್ಲಿ ಮನಸುಖರಾಯನ ಮನಸು ಕೃತಿಗೆ ಪರಮಾನಂದ ಪ್ರಶಸ್ತಿ, 'ಹಳ್ಳ ಬಂತು ಹಳ್ಳ' ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡಮಿಬಹುಮಾನ (2004) ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (2008) ಲಭಿಸಿತ್ತು. * ರಾಜ್ಯೋತ್ಸವ ಪ್ರಶಸ್ತಿ (2010) ಪುರಸ್ಕೃತರಾಗಿರುವ ಶ್ರೀ ನಿವಾಸ ವ್ಯದ್ಯ ಯವರು 'ಸಂವಾದ ಟ್ರಸ್ಟ್' ಅನ್ನು 1997ರಲ್ಲಿ ಸ್ಥಾಪಿಸಿದ್ದರು.