Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಾಣಿಜ್ಯ ಮಿಷನ್ ಅಡಿ ಸಿಂಗಪುರದ TeLEOS-2 ಮತ್ತು Lumelite-4 ಉಪಗ್ರಹಗಳ ಉಡಾವಣೆ ಯಶಸ್ವಿಯಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಎರಡು ಉಪಗ್ರಹಗಳನ್ನು ಹೊತ್ತ PSLV 55 ರಾಕೆಟ್ ಉಡಾವಣೆ ಮಾಡಲಾಗಿತ್ತು.* ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಇದು ವರ್ಷದ ಮೂರನೇ ದೊಡ್ಡ ಉಡಾವಣೆಯಾಗಿದ್ದು, ಚಂದ್ರಯಾನ-3, ಚೊಚ್ಚಲ ಸೌರ ಮಿಷನ್, ಆದಿತ್ಯ ಎಲ್ - 1 ಸೇರಿದಂತೆ ಮುಂಬರುವ ದೊಡ್ಡ ಕಾರ್ಯಾಚರಣೆಗಳಿಗೆ ಇದು ಪೂರ್ವಸಿದ್ಧತೆಯಾಗಲಿದೆ ಎಂದು ANI ವರದಿ ಮಾಡಿದೆ.