Job Description: * ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಭಾರತ ಮೂಲದ ವಿಕಾಸ್‌ ರವರು ಕಂಚಿನ ಪದಕ ಪಡೆದುಕೊಂಡಿದ್ದಾರೆ. ಕಜಕಿಸ್ತಾನದಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ 72 kg ರೋಮನ್ ವಿಭಾಗದಲ್ಲಿ ಅವರು ಚೀನಾದ ಜಯಾನ್ ತಾಸ್ ರನ್ನು 8-0 ಅಂಕಗಳಿಂದ ಸೋಲಿಸಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. * ಕೇವಲ 1ನಿಮಿಷ 40 ಸೆಕೆಂಡುಗಳಲ್ಲಿ ಅವರಿಗೆ ಜಯ ದೊರಕಿತು. ಇದಕ್ಕೂ ಮೊದಲು ಭಾರತದ ರೂಪಿನ್ ಬೆಳ್ಳಿ ಪದಕವನ್ನು ಮತ್ತು ನೀರಜ್ ಮತ್ತು ಸುನಿಲ್ ಕುಮಾರ್ ಕಂಚಿನ ಪದಕ ಪಡೆದಿದ್ದರು.