Job Description: * ಪ್ರಸ್ತುತ ರಾಜ್ಯದಲ್ಲಿ ಇದೀಗ ಅವಧಿ ಮುಕ್ತಾಯಗೊಂಡಿರುವ 44 ಗ್ರಾಮಪಂಚಾಯ್ತಿಗಳು, ಹಾಗೂ ಬಾಕಿ ಉಳಿದಿರುವ 13 ಗ್ರಾಮಪಂಚಾಯ್ತಿಗಳು ಸೇರಿ ಒಟ್ಟಾರೆ 57 ಗ್ರಾಮ ಪಂಚಾಯ್ತಿಗಳಿಗೆ ಚುನಾವಣಾ ಆಯೋಗವು ಇದೀಗ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ, ಅದುವೇ ಡಿ.27 ಕ್ಕೆ ಮತದಾನ, ಹಾಗೂ ಡಿ.30 ಕ್ಕೆ ಮತಎಣಿಕೆ. * ಈ ಗ್ರಾಮ ಪಂಚಾಯ್ತಿಗಳ ಚುನಾವಣೆಯ ಮಾಹಿತಿಯನ್ನು ರಾಜ್ಯ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ಪ್ರಕಟಿಸಿದೆ. * ಪ್ರಸ್ತುತ ಜೂನ್ 2021 ರಿಂದ ಮಾರ್ಚ್ 2022 ರ ವೇಳೆಗೆ ಅವಧಿ ಮುಕ್ತಾಯವಾಗುವ 44 ಗ್ರಾಮ ಪಂಚಾಯ್ತಿಗಳು, ಹಾಗೂ ಬೇರೆ ಬೇರೆ ಕಾರಣಗಳಿಂದ ಚುನಾವಣೆ ಜರುಗದಿರುವ 13 ಗ್ರಾಮ ಪಂಚಾಯ್ತಿಗಳು ಸೇರಿ ಒಟ್ಟಾರೆ 57 ಗ್ರಾಮ ಪಂಚಾಯ್ತಿಗಳಿಗೆ ಡಿ.27 ಕ್ಕೆ ಮತದಾನ, ಹಾಗೂ ಡಿ.30 ಕ್ಕೆ ಮತಎಣಿಕೆಯನ್ನು ನಡೆಸಲು ನಿರ್ಧರಿಸಿದೆ.