Job Description: * ಪ್ರಸ್ತುತ ಕೇಂದ್ರ ಸರ್ಕಾರವು ಡೆಂಗ್ಯೂ (Dengue) ಮತ್ತು ಟಿಬಿ (TB) ರೋಗಕ್ಕೆ ಲಸಿಕೆ ನೀಡುವದಾಗಿ ಘೋಷಣೆ ಮಾಡಿದೆ, ಅತೀ ಶೀಘ್ರದಲ್ಲಿಯೇ ಡೆಂಗ್ಯೂ ಹಾಗೂ ಟಿಬಿ ರೋಗಕ್ಕೆ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ. * ಪ್ರಸ್ತುತ ಅಮೇರಿಕದಲ್ಲಿ 9 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆ ಡೆಂಗ್ಯೂ ಲಸಿಕೆಯನ್ನು ಸಿಗುವಂತೆ ಮಾಡಲಾಗಿದೆ, ಅಷ್ಟೇ ಅಲ್ಲದೇ ಭಾರತದಲ್ಲಿ ಈ ಡೆಂಗ್ಯೂ ರೋಗಕ್ಕೆ ಕಡಿವಾಣ ಹಾಕಲು ಲಸಿಕೆಯನ್ನು ನೀಡಲು ಸಾಧ್ಯವೇ ಎಂದು ಎಂದು ಪ್ರಶ್ನಿಸಿದಾಗ, ಆ ಸಂದರ್ಭದಲ್ಲಿ ಈ ಪ್ರಶ್ನೆಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಕೇಂದ್ರ ಸರ್ಕಾರವು ಕ್ಷಯ ಮತ್ತು ಡೆಂಗ್ಯೂ ರೋಗಗಳಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ರಾಜ್ಯಸಭೆಗೆ ಉತ್ತರ ನೀಡಿದ್ದಾರೆ.