Job Description: * ಚೀನಾ ಮತ್ತು ಅಮೇರಿಕಾವು ತೈವಾನ್ ಸ್ವತಂತ್ರ್ಯದ ವಿಚಾರವಾಗಿ ಸಂಘರ್ಷಕ್ಕೆ ಮುಖ ಮಾಡಿರುವ ಲಕ್ಷಣಗಳು ಗೋಚರಿಸುತ್ತಿದೆ. * ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಅವರು ತೈವಾನ್ ಸ್ವಾತಂತ್ರ್ಯಕ್ಕೆ ಪ್ರೋತ್ಸಾಹಿಸುವದು 'ಬೆಂಕಿಯೊಂದಿಗೆ ಸರಸವಾಡಿದಂತೆ' ಎಂಬ ಎಚ್ಚರಿಕೆ ಸಂದೇಶದೊಂದಿಗೆ 'ಬೆಂಕಿಯೊಂದಿಗೆ ಸರಸವಾಡಿದವರು ಸುಟ್ಟು ಹೋಗುತ್ತಾರೆ' ಎಂಬ ಕಟು ಮಾತುಗಳನ್ನು ಸಹ ನೇರಾ ನೇರ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಆಡಿದ್ದಾರೆ. * ಪರಸ್ಪರ ಪ್ರತಿಸ್ಪರ್ಧಿ ಸೂಪರ್ ಪವರ್ ಗಳ ನಡುವಿನ ಸಂಘರ್ಷ ನಿವಾರಿಸಿ ಉತ್ತಮ ಸ್ನೇಹ ಬಾಂಧವ್ಯ ರೂಪಿಸಲು ಉಭಯ ನಾಯಕರ ನಡುವೆ ನಡೆದ ವರ್ಚುವಲ್ ಶೃಂಗ ಸಭೆಯಲ್ಲೇ ಎಚ್ಚರಿಕೆ ನೀಡಲಾಗಿದೆ.