Job Description: * 450 ಕೋಟಿ ವೆಚ್ಚದಲ್ಲಿ ಮರು ಅಭಿವೃದ್ಧಿಗೊಳಿಸಿದ ಮಧ್ಯಪ್ರದೇಶದ ರಾಣಿ ಕಮಲಾಪತಿ (ಹಬೀಬ ಗಂಜ್ ) ರೈಲ್ವೆ ನಿಲ್ದಾಣವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಉದ್ಘಾಟಸಿದರು. * 18 ನೇ ಶತಮಾನದ ಗೊಂಡ ಸಾಮ್ರಾಜ್ಯದ ರಾಣಿ ಕಮಲಾಪತಿ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ಮರುನಾಮಕರಣ ಮಾಡಲಾಗಿದೆ. * ಈ ರೈಲ್ವೆ ನಿಲ್ದಾಣಕ್ಕೆ ಗೊಂಡ ಸಾಮ್ರಾಜ್ಯದ ರಾಣಿ ಕಮಲಾಪತಿ ಹೆಸರಿಟ್ಟಿರುವದರಿಂದ ಇದರ ಐತಿಹಾಸಿಕ ಮಹತ್ವವು ಹೆಚ್ಚಾಗಿದೆ ಎಂದು ಹಾಗೂ ಇದು ಗೊಂಡವಾನಾದ ಹೆಮ್ಮೆಯಾಗಿರಲಿದೆ ಎಂದು ಪ್ರಧಾನಿ ಹೇಳಿದರು.