Job Description: * ಪ್ರಸ್ತುತ ನ್ಯೂಜಿಲೆಂಡ್ನಲ್ಲಿರುವ ಸ್ವತಂತ್ರ ಸಂರಕ್ಷಣಾ ಸಂಸ್ಥೆಯು ಫಾರೆಸ್ಟ್ & ಬರ್ಡ್ ಇತ್ತೀಚಿಗೆ ವಾರ್ಷಿಕ ಬರ್ಡ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಆಯೋಜಿಸಿದೆ. * 2021 ನೇ ವರ್ಷದ ವಾರ್ಷಿಕ ಪಕ್ಷಿ ಪ್ರಶಸ್ತಿಯನ್ನು ನ್ಯೂಜಿಲೆಂಡ್ನ ಸ್ಥಳೀಯ ಬಾವಲಿ ಜಾತಿಯ ಪೆಕಪೆಕಾ-ಟೌ-ರೋವಾ ಪಡೆದುಕೊಂಡಿದೆ. * ಪೆಕಪೆಕಾ-ಟೌ-ರೋವಾ ಇದನ್ನು ಉದ್ದ ಬಾಲದ ಬಾವಲಿ ಎನ್ನುತ್ತಾರೆ, ಅಷ್ಟೇ ಅಲ್ಲದೇ ಇದೊಂದು ನ್ಯೂಜಿಲೆಂಡ್ನ 2 ಭೂ ಸಸ್ತನಿಗಳಲ್ಲಿ ಒಂದಾಗಿದೆ. * 2021 ರಲ್ಲಿ ಮೊದಲ ಬಾರಿಗೆ ಈ ಬಾವಲಿಯನ್ನು ಸಂಸ್ಥೆಯು ಸ್ಥಳೀಯ ಸ್ಪರ್ಧೆಗೆ ಪ್ರವೇಶಿಸಲು ಅನುಮತಿಯನ್ನು ನೀಡಿದೆ. * ನ್ಯೂಜಿಲೆಂಡ್ನ ಉದ್ದ-ಬಾಲದ ಬ್ಯಾಟ್ ಇದು ಕೂಡ ಒಂದು ನ್ಯೂಜಿಲೆಂಡ್'ನ ಸ್ಥಳೀಯವಾಗಿ ಉಳಿದು ಕೊಂಡಿರುವ 2 ಜಾತಿಗಳಲ್ಲಿ ಇದು ಒಂದಾಗಿದೆ. * ಅರಣ್ಯ ಹಾಗೂ ಪಕ್ಷಿ ಸಂಸ್ಥೆಯಿಂದ ವರ್ಷದ ಹಕ್ಕಿ ಸ್ಪರ್ಧೆಯನ್ನು ಆರಂಭಿಸಲಾಗಿದೆ.