Job Description: * ಆಯುಷ್ ಸಚಿವಾಲಯವು ಪ್ರತಿ ವರ್ಷವು ದೇಶಾದ್ಯಂತ ನವೆಂಬರ್. 2 ರಂದು ರಾಷ್ಟ್ರೀಯ ಆಯುರ್ವೇದ ದಿನವನ್ನು ಆಚರಿಸುತ್ತದೆ. * ಆಯುರ್ವೇದವು ಇದೊಂದು ಭಾರತ ದೇಶದ ಆರೋಗ್ಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಅಷ್ಟೇ ಅಲ್ಲದೇ ಇದು WHO ದಿಂದ ಸಾಂಪ್ರದಾಯಿಕ ಔಷಧ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. * ಈ ಹಿಂದೆ 2016 ರಲ್ಲಿ ಕೇಂದ್ರ ಆಯುಷ್ ಸಚಿವಾಲಯವು ಧನ್ವಂತರಿ ಜಯಂತಿಯನ್ನು ಆಯುರ್ವೇದ ದಿನ ಎಂದು ಆಚರಿಸಲು ಆರಂಭಿಸಿದೆ. * 2021 ರ ರಾಷ್ಟ್ರೀಯ ಆಯುರ್ವೇದ ದಿನವನ್ನು 'ಆಯುರ್ವೇದ ಪೋಷಣೆ' ಎಂಬ ಧ್ಯೆಯೇ ವ್ಯಾಕ್ಯ ಅಡಿಯಲ್ಲಿ ಆಚರಿಸಲಾಗಿದೆ. * ಭಗವಾನ್ ಧನ್ವಂತರಿಯು ಆಯುರ್ವೇದ ಔಷಧದ ದೇವರು. ಹೀಗಾಗಿ, ಪ್ರತಿಯೊಬ್ಬರ ಯೋಗಕ್ಷೇಮಕ್ಕಾಗಿ ಪ್ರತಿ ವರ್ಷ ಧನ್ತೇರಸ್ ದಿನವನ್ನು ಆಚರಣೆ ಮಾಡಲಾಗುತ್ತದೆ.