Job Description: * ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿ ನೀಡಿದಾಗ ಕಾಶ್ಮೀರದ ಪಹಲ್ಗಾಮ್ ಜಿಲ್ಲೆಗೆ 250 ಎಂಎಂ ಸೀರ್ ನೀರು ಸರಬರಾಜು ಯೋಜನೆಯನ್ನು ಉದ್ಘಾಟನೆ ಮಾಡಿದರು, ಅಷ್ಟೇ ಅಲ್ಲದೇ ಗಾಲ್ಫ್ ಕೋರ್ಸ್ ಪಹಲ್ಗಾಮ್'ನಲ್ಲಿನ ಪಹಲ್ಗಾಮ್ ಅಭಿವೃದ್ಧಿ ಪ್ರಾಧಿಕಾರದ ಪ್ರವಾಸಿ ಗುಡಿಸಲನ್ನು ಉದ್ಘಾಟಿಸಿದರು. * ಇದೇ ಸಂಧರ್ಭದಲ್ಲಿ ಅರಣ್ಯ ಇಲಾಖೆಗಳ ದೇವದಾರು ಸಸಿ ನೆಡುವ ಕಾರ್ಯಕ್ರಮವನ್ನು ನೆರೆವೇರಿಸಿದರು, ಗ್ರೀನ್ ಜೆಕೆ ಡ್ರೈವ್ ಬ್ಯಾನರ್ ಅಡಿಯಲ್ಲಿ ಈ ಡ್ರೈವ್ ನೆರವೇರಿಸಿದರು. * ಈ ಗ್ರೀನ್ ಜೆಕೆ ಡ್ರೈವ್ ಮೂಲಕ ಒಟ್ಟು 1 ಲಕ್ಷ ಸಸಿಗಳನ್ನು ನಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಗಿದೆ ಎಂದು ತಿಳಿಸಿದ್ದಾರೆ.