Job Description: * ಪ್ರಸ್ತುತ ಭಾರತದ ಶೂಟರ್ ಮನು ಭಾಕರ್ಗೆ ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ '4' ಚಿನ್ನದ ಪದಕವನ್ನು ಜಯಿಸಿದ್ದಾರೆ. * ಪೆರುವಿನಲ್ಲಿ ನಡೆಯುತ್ತಿರುವ ಈ ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್ಶಿಪ್ ನಲ್ಲಿ 25 ಮೀ. ಪಿಸ್ತೂಲ್ ವಿಭಾಗದ ಫೈನಲ್ ಹಂತದಲ್ಲಿ ಮನು ಭಾಕರ್ ಅವರು 16-4 ರಿಂದ ಅಮೇರಿಕ ದೇಶವನ್ನು ಸೋಲಿಸಿದರು. * ಪುರುಷರ 25 ಮೀ. ರಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ.