Job Description: * ಹೆನ್ಲೆ ಪಾಸ್ಪೋರ್ಟ್ ಸೂಚ್ಯಂಕವು ವಿಶ್ವದ ಎಲ್ಲ ಪಾಸ್ಪೋರ್ಟ್ಗಳನ್ನು ಅಳೆದು, ಅವುಗಳಿಗೆ ಶ್ರೇಯಾಂಕವನ್ನು ನೀಡುತ್ತದೆ. * ಹೆನ್ಲಿ & ಪಾರ್ಟ್ನರ್ಸ್ ಈ ಪಾಸ್ಪೋರ್ಟ್ ಸೂಚ್ಯಂಕವನ್ನು ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯಿಂದ ಮಾಹಿತಿಯನ್ನು ಸಂಗ್ರಹಿಸಿ ಅವುಗಳ ಆಧಾರದ ಮೇಲೆ ಸೂಚ್ಯಂಕವನ್ನು ಸಿದ್ಧಪಡಿಸಿದೆ. * ಜಗತ್ತಿನ ಕಳಪೆ ಪಾಸ್ಪೋರ್ಟ್ ಹೊಂದಿದ ದೇಶಗಳು: ಅಫ್ಘಾನಿಸ್ತಾನ- 26 ಇರಾಕ್- 28 ಸಿರಿಯಾ- 29 ಪಾಕಿಸ್ತಾನ 31, ಯೆಮನ್- 33, ಸೊಮೇಲಿಯಾ- 34 ಲಿಬಿಯಾ- 37 ನೇಪಾಳ ಪ್ಯಾಲೆಸ್ಟೀನ್ ಪ್ರದೇಶ- 37, ಉತ್ತರ ಕೊರಿಯಾ- 39 ಕೊಸೋವೊ, ಬಾಂಗ್ಲಾದೇಶ-40. * ಜಪಾನ್ ಮತ್ತು ಸಿಂಗಾಪೂರ್ ದೇಶವು 192 ಪಾಯಿಂಟ್ ಪಡೆದು ವಿಶ್ವದಲ್ಲಿಯೇ ಅತ್ಯಂತ ಪ್ರಬಲ ಪಾಸ್ಪೋರ್ಟ್ ನ್ನು ಹೊಂದಿದೆ. * ಜರ್ಮನಿ ಹಾಗೂ ದಕ್ಷಿಣ ಕೊರಿಯಾ ದೇಶಗಳು 190 ಪಾಯಿಂಟ್ಸ್ ಪಡೆದು 2 ನೇ ಸ್ಥಾನ ಪಡೆದುಕೊಂಡಿವೆ. *ಫಿನ್ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್, ಹಾಗೂ ಸ್ಪೇನ್ ದೇಶಗಳು 189 ಪಾಯಿಂಟ್ಸ್ ಪಡೆದು 3 ನೇ ಸ್ಥಾನದಲ್ಲಿವೆ. * ಆಸ್ಟ್ರಿಯಾ, ಡೆನ್ಮಾರ್ಕ್ ದೇಶಗಳು 188 ಪಾಯಿಂಟ್ಸ್ ಪಡೆದು 4 ನೇ ಸ್ಥಾನದಲ್ಲಿವೆ. *ಫ್ರಾನ್ಸ್, ಐರ್ಲೆಂಡ್, ನೆದರ್ಲ್ಯಾಂಡ್ಸ್, ಪೋರ್ಚುಗಲ್ ಹಾಗೂ ಸ್ವೀಡನ್ ದೇಶಗಳು 187 ಪಾಯಿಂಟ್ಸ್ ಪಡೆದು 5 ನೇ ಸ್ಥಾನದಲ್ಲಿವೆ. * ಭಾರತದ ಪಾಸ್ಪೋರ್ಟ್ ಈ ವರ್ಷ 90 ನೇ ಸ್ಥಾನವನ್ನುಪಡೆದಿದೆ.