Job Description: * ಪ್ರಸ್ತುತ ಉತ್ತರ ಕೊರಿಯಾ ದೇಶವು ಇತ್ತೀಚಿಗೆ 'ಹೈಪರ್ಸಾನಿಕ್' ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಗೊಳಿಸಿದೆ ಎಂದು ಉತ್ತರ ಕೊರಿಯಾದ ಸರ್ಕಾರಿ ಸುದ್ದಿವಾಹಿನಿಗಳು ಮಾಹಿತಿ ನೀಡಿವೆ. * ಉತ್ತರ ಕೊರಿಯಾ ರಾಷ್ಟ್ರವು ತನ್ನ ದೇಶದಲ್ಲಿನ ಪರಮಾಣು ಸಾಮರ್ಥ್ಯದ ಅಭಿವೃದ್ಧಿಯನ್ನು ಹೆಚ್ಚಿಸಲು ಈ ಕ್ಷಿಪಣಿಯನ್ನು ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಉತ್ತರ ಕೊರಿಯಾ ರಾಷ್ಟ್ರವು ಇದೇ ತಿಂಗಳಿನಲ್ಲಿ 3 ನೇ ಸುತ್ತಿನ ಕ್ಷಿಪಣಿಯ ಪರೀಕ್ಷೆಯು ಪ್ರಯೋಗವನ್ನು ಯಶಸ್ವಿಗೊಳಿಸಿದೆ. * ಪ್ರಸ್ತುತ ಅಮೇರಿಕದ ಸುರಕ್ಷಾ ಕ್ಷಿಪಣಿಯು ಈ ಹೈಪರ್ಸಾನಿಕ್ ಕ್ಷಿಪಣಿಯನ್ನು ಬೇಧಿಸುವುದು ಅಸಾಧ್ಯ ಎಂದು ತಿಳಿಸಿದ್ದಾರೆ.