Job Description: * ಪ್ರಸ್ತುತ ವಿಶ್ವ ಮಹಿಳೆಯರ ಚೆಸ್ ಚಾಂಪಿಯನ್ಷಿಪ್ನಲ್ಲಿ ರಷ್ಯಾ ಎದುರು ಭಾರತ ತಂಡವು ಸೋಲ ಅನುಭವಿಸಿದೆ. * ಭಾರತದ ಆಟಗಾರ್ತಿಯರು 'ಎ' ಗುಂಪಿನ ಪಂದ್ಯದಲ್ಲಿ 1-3 ಅಂತರದಲ್ಲಿ ರಷ್ಯಾ ಎದುರು ಸೋಲ ಅನುಭವಿಸಿದ್ದಾರೆ, ಆದರೆ ಭಾರತ ತಂಡವು ಕ್ವಾರ್ಟರ್ಫೈನಲ್ ಹಂತವನ್ನು ತಲುಪಿದೆ ಈ ಕಾರಣದಿಂದ ಭಾರತವು ಫ್ರಾನ್ಸ್ ಎದುರು 5 ನೇ ಸುತ್ತಿನಲ್ಲಿ ಆಡಲಿದೆ. * ಈ ಮೊದಲು ಭಾರತ ತಂಡವು ಬಲಿಷ್ಠ ಆರ್ಮೇನಿಯಾ ಎದುರು 2.5-1.5ರಿಂದ ಜಯ ಸಾಧಿಸಿತ್ತು, ಅಷ್ಟೇ ಅಲ್ಲದೇ ಸ್ಪೇನ್ ತಂಡವನ್ನು 2.5-1.5 ಅಂತರದಿಂದ ಸೋಲಿಸಿತ್ತು.