Job Description: * ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ವಿಶ್ವಸಂಸ್ಥೆಯ ಸಂಸ್ಥೆಗಳು ಆಚರಣೆ ಮಾಡುತ್ತವೆ. * 2021 ರ ವಿಶ್ವ ಪ್ರವಾಸೋದ್ಯಮ ದಿನವನ್ನು 'ಪ್ರವಾಸೋದ್ಯಮ ಅಂತರ್ಗತ ಬೆಳವಣಿಗೆಗೆ' ಎಂಬ ಧ್ಯೆಯೇವ್ಯಾಕದಡಿಯಲ್ಲಿ ಆಚರಣೆ ಮಾಡಲಾಯಿತು. * ವಿಶ್ವಸಂಸ್ಥೆಯ ಸಂಸ್ಥೆಗಳ ನೀಡಿರುವ ಮಾಹಿತಿಯ ಪ್ರಕಾರ ಪ್ರವಾಸೋದ್ಯಮವು ಭೂಮಿಯ ಇರುವಂತಹ ಪ್ರತಿ ಹತ್ತು ಜನರಲ್ಲಿ ಒಬ್ಬರಿಗೆ ಉದ್ಯೋಗವನ್ನು ನೀಡುತ್ತದೆ, ಬೇರೆ ದೇಶಗಳಲ್ಲಿ ಪ್ರವಾಸೋದ್ಯಮವು ಜಿಡಿಪಿ(GDP)ಯ ಶೇ. 20 ಕ್ಕಿಂತ ಹೆಚ್ಚು ಆ ದೇಶವನ್ನು ಪ್ರತಿನಿಧಿಸುತ್ತವೆ. * 1980 ರಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಮೊದಲ ಆಚರಣೆಯನ್ನು ನಡೆಸಲಾಯಿತು, UNWTO ಶಾಸನಗಳನ್ನು ಅಂಗೀಕರಿಸಿ ಸೆಪ್ಟೆಂಬರ್. 27 ನ್ನು ವಿಶ್ವ ಪ್ರವಾಸೋದ್ಯಮ ದಿನವಾಗಿ ಆಯ್ಕೆಮಾಡಲಾಯಿತು. * ಪ್ರಸ್ತುತ 1970 ರ ಸೆಪ್ಟೆಂಬರ್. 27 ರಂದು ವಿಶ್ವ ಪ್ರವಾಸೋದ್ಯಮವನ್ನು UNWTO ಶಾಸನಗಳನ್ನು ಅಂಗೀಕರಿಸಿವೆ.