Job Description: * ಪ್ರಸ್ತುತ ಸೆಪ್ಟೆಂಬರ್. 26 ರಂದು ಜರುಗಿದ ರಷ್ಯಾದ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಲೆವಿಸ್ ಹ್ಯಾಮಿಲ್ಟನ್ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ, ಲೂಯಿಸ್ ಹ್ಯಾಮಿಲ್ಟನ್ ಅವರು ಮೊದಲ 100 ಫಾರ್ಮುಲಾ ಒನ್ ಚಾಲಕರಾಗಿ ಹೊರಹೊಮ್ಮಿದ್ದಾರೆ. * ಲೂಯಿಸ್ ಹ್ಯಾಮಿಲ್ಟನ್ ಅವರು 7 ಬಾರಿಯ ವಿಶ್ವ ಚಾಂಪಿಯನ್ ಪಟ್ಟ ಪಡೆದುಕೊಂಡ ಲ್ಯಾಂಡೊ ನಾರ್ರಿಸ್ ಅವರನ್ನು ಹಿಂದಿಕ್ಕಿ ಈ ಬಾರಿ ಮೊದಲ ಸ್ಥಾನ ಪಡೆದಿದ್ದಾರೆ. * ಹ್ಯಾಮಿಲ್ಟನ್ ಅವರು ಅತೀ ಹೆಚ್ಚಿನ ಎಫ್ 1 ಗೆಲುವಿನ ದಾಖಲೆಗಳನ್ನೂ ಹೊಂದಿದ್ದಾರೆ. * ಲೂಯಿಸ್ ಕಾರ್ಲ್ ಡೇವಿಡ್ಸನ್ ಹ್ಯಾಮಿಲ್ಟನ್ ಅವರು ಬ್ರಿಟಿಷ್ ರೇಸಿಂಗ್ ಚಾಲಕರಾಗಿದ್ದಾರೆ ಹಾಗೂ ಇವರು ಪ್ರಸ್ತುತ ಮರ್ಸಿಡಿಸ್ ಫಾರ್ಮುಲಾ ಒನ್ ನಲ್ಲಿ ಭಾಗಿಯಾಗುತ್ತಾರೆ, ಇವರು ಹ್ಯಾಮಿಲ್ಟನ್ ಫಾರ್ಮುಲಾ ಒನ್ನಲ್ಲಿ ಜಂಟಿಯಾಗಿ 7 ವಿಶ್ವ ಚಾಲಕರ ಚಾಂಪಿಯನ್ಶಿಪ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ.