Job Description: * ಪ್ರಸ್ತುತ ಇಂಗ್ಲೆಂಡ್ನ ಆಲ್ರೌಂಡರ್ ಕ್ರಿಕೆಟ್ ಆಟಗಾರ ಮೋಯಿನ್ ಅಲಿ ಅವರು ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. * ಆಲ್ರೌಂಡರ್ ಆಟಗಾರ ಮೋಯಿನ್ ಅಲಿ ಅವರು 2014ರಲ್ಲಿ ಹೆಡಿಂಗ್ಲೆಯಲ್ಲಿ ನಡೆದಿರುವ ಶ್ರೀಲಂಕಾ ವಿರುದ್ದದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆಯನ್ನು ಮಾಡಿದ್ದಾರೆ. * ಇಂಗ್ಲೆಂಡ್ ತಂಡವು 2019ರ ಏಕದಿನ ವಿಶ್ವಕಪ್ ಜಯಿಸಿತ್ತು ಆ ಸಂಧರ್ಭದಲ್ಲಿ ಮೋಯಿನ್ ಅಲಿ ಅವರು ಇಂಗ್ಲೆಂಡ್ ತಂಡದ ಆಟಗಾರರಾಗಿದ್ದರು. * ಮೋಯಿನ್ ಅಲಿ ಅವರು ಇತ್ತೀಚಿಗೆ ನಡೆದಿರುವ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ಪಂದ್ಯದ ನಾಯಕ ಸ್ಥಾನವನ್ನು ವಹಿಸಿಕೊಂಡಿದ್ದರು. * ಈ ಮೊದಲು ಮೋಯಿನ್ ಅಲಿ ಅವರಿಗಿಂತಲೂ ಮುಂಚಿತವಾಗಿ 2003 ರಲ್ಲಿ ನಾಸಿರ್ ಹುಸೇನ್ ಅವರು ಇಂಗ್ಲೆಂಡ್ ತಂಡದ ನಾಯಕನಾಗಿ ಮೊದಲ ಏಷ್ಯನ್ ಮೂಲದ ಬ್ರಿಟಿಷ್ ಆಟಗಾರರಾಗಿದ್ದಾರೆ. * ಮೋಯಿನ್ ಅಲಿ ಅವರು 64 ಟೆಸ್ಟ್ ಪಂದ್ಯಗಳನ್ನೂ ಆಡಿ ರನ್ 2914 ಗಳನ್ನೂ ಕಲೆಹಾಕಿದ್ದಾರೆ, ಇದರಲ್ಲಿ ಇವರು 5 ಶತಕವನ್ನು ಸಿಡಿಸಿ, ಹಾಗೂ 195 ವಿಕೆಟ್ಗಳನ್ನೂ ಪಡೆದಿದ್ದಾರೆ.