Job Description: * ಪ್ರಸ್ತುತ ರಷ್ಯಾ ರಾಷ್ಟ್ರದಿಂದ ತಜಕಿಸ್ತಾನಕ್ಕೆ 12 ಶಸ್ತ್ರಸಜ್ಜಿತ ವಾಹನಗಳು ಹಾಗೂ ಸೇನಾ ಉಪಕರಣಗಳನ್ನು ರವಾನಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವರು ಮಾಹಿತಿ ನೀಡಿದ್ದಾರೆ. * ರಷ್ಯಾ ದೇಶದ ಈ ನಡೆಯು ಅಫ್ಗಾನಿಸ್ತಾನದ ಜೊತೆ ಗಡಿ ಪ್ರದೇಶವನ್ನು ಹಂಚಿಕೊಂಡಿರುವ ತಜಕಿಸ್ತಾನ ರಾಷ್ಟ್ರದ ಜೊತೆ ಸಂಬಂಧ ಗಟ್ಟಿ ಪಡಿಸಿಲು ರಷ್ಯಾ ಸಿದ್ಧವಾಗಿದೆ. * ತಜಕಿಸ್ತಾನದ ಗಡಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಸ್ಥಿರತೆಯ ಕಾರಣದಿಂದಾಗಿ ರಷ್ಯಾ ಭದ್ರತೆಯನ್ನು ಹೆಚ್ಚಿಸಲು ತಜಕಿಸ್ತಾನದ ಜೊತೆ ಕೆಲಸ ಮಾಡುತ್ತಿದ್ದೆ ಎಂದು ರಷ್ಯಾ ಮೇಜರ್ ಜನರಲ್ ಯೆವ್ಗೆನಿ ಸಿಂಡ್ಯಾಯ್ಕಿನ್ ಅವರು ತಿಳಿಸಿದ್ದಾರೆ.