Job Description: * ಪ್ರಸ್ತುತ ಬ್ರಿಟನ್'ನ 18 ವರ್ಷದ ತಾರೆ ಎಮ್ಮಾ ರಾಡುಕಾನು ಅವರು ಅಮೇರಿಕ ಓಪನ್ ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. * ಬ್ರಿಟನ್'ನ ಎಮ್ಮಾ ರಾಡುಕಾನು ಅವರು ಇತ್ತೀಚಿಗೆ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕೆನಡಾದ ಲೇಲಾ ಫರ್ನಾಂಡೆಜ್ ವಿರುದ್ಧ ಜಯ ಸಾಧಿಸಿದ್ದಾರೆ. * ಬ್ರಿಟನ್'ನ ಎಮ್ಮಾ ರಾಡುಕಾನು ಅವರು 1968ರ ನಂತರ ಅಮೆರಿಕನ್ ಓಪನ್ ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಆಟಗಾರ್ತಿ ಇವರಾಗಿದ್ದಾರೆ. * ಬ್ರಿಟನ್'ನ ಎಮ್ಮಾ ರಾಡುಕಾನು ಅವರು ಈ ಮೊದಲು 1977ರಲ್ಲಿ ವರ್ಜೀನಿಯಾ ವೇಡ್ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ್ದರು.