Job Description: * ಪ್ರಸ್ತುತ ಪ್ರಬಲ ಕ್ಯಾನ್ಸನ್ ಚಂಡಮಾರುತವು ಪೂರ್ವ ಫಿಲಿಪ್ಪಿನ್ಸ್ ನ್ನು ಅಪ್ಪಳಿಸಿದೆ, ಈ ಚಂಡಮಾರುತದಿಂದಾಗಿ ತೀವ್ರಗಾಳಿ ಬಿಸಿ ಇಲ್ಲಿನ ಕೆಲ ಪ್ರಾಂತ್ಯಗಳಲ್ಲಿ ವಿದ್ಯುತ್ ಅಭಾವ ಉಂಟಾಗಿದೆ. * ಈ ಕ್ಯಾನ್ಸನ್ ಚಂಡಮಾರುತವು ಗಂಟೆಗೆ ಸರಿ ಸುಮಾರು 120 ರಿಂದ 150 ಕಿ.ಮೀ ವೇಗದಲ್ಲಿ ಬೀಸುತ್ತಿದೆ, ಇದು ಪೂರ್ವ ಸಮಾರ್ ಪ್ರಾಂತ್ಯದ ಕರಾವಳಿ ಪಟ್ಟಣ ಪ್ರದೇಶವಾಗಿರುವ ಹೆರ್ನಾನಿಗೆ ಬಂದು ಅಪ್ಪಳಿಸಿದೆ. * ಫಿಲಿಪ್ಪಿನ್ಸ್ ದೇಶದಲ್ಲಿ ಮುಂಗಾರು ಮಳೆಯನ್ನು ಬಿಟ್ಟು ಪ್ರತಿ ವರ್ಷ ಸರಿ ಸುಮಾರು 20 ಚಂಡಮಾರುತಗಳು ಅಪ್ಪಳಿಸುತ್ತವೆ. * ಈ ದೇಶಕ್ಕೆ ಪೆಸಿಫಿಕ್ ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ, ಕಾರಣ ಈ ದೇಶದಲ್ಲಿ ಭೂಕಂಪ ಮತ್ತು ಜ್ವಾಲಾಮುಖಿ ಸ್ಪೋಟಗಳು ಪದೇ ಪದೇ ಸಂಭವಿಸುತ್ತಿರುತ್ತವೆ.