Job Description: * ಪ್ರಸ್ತುತ ಟೋಕಿಯೊ ಪ್ಯಾರಾಲಿಂಪಿಕ್ಸ್'ನಲ್ಲಿನ ಅರ್ಚರಿ (ಬಿಲ್ಲುಗಾರಿಕೆ)ಯಲ್ಲಿ ಭಾರತ ಮೊದಲ ಪದಕವನ್ನು ಜಯಿಸಿದೆ, ಪುರುಷರ ವೈಯಕ್ತಿಕ ರಿಕರ್ವ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಹರ್ವಿಂದರ್ ಸಿಂಗ್ ಅವರು ಕಂಚಿನ ಪದಕವನ್ನು ಜಯಿಸಿದ್ದಾರೆ. * ಭಾರತೀಯ ಹರ್ವಿಂದರ್ ಸಿಂಗ್ ಅವರು ದಕ್ಷಿಣ ಕೊರಿಯಾದ ಕಿಮ್ ಮಿನ್ ಸು ವಿರುದ್ಧ ಜಯಿಸಿದ್ದಾರೆ. * 2018 ರಲ್ಲಿ ನಡೆದ ಏಷ್ಯಾನ್ ಗೇಮ್ಸ್ ಕ್ರೀಡಾಕೂಟದಲ್ಲಿ ಹರ್ವಿಂದರ್ ಸಿಂಗ್ ಅವರು ಚಿನ್ನದ ಪದಕವನ್ನು ಜಯಿಸಿದ್ದರು. * ಟೋಕಿಯೊದಲ್ಲಿನ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತ 13 ಪದಕ ಗಳಿಸಿದೆ.