Job Description: * ಪ್ರಸ್ತುತ ಟೋಕಿಯೋ ಪ್ಯಾರಾಲಿಂಪಿಕ್ಸ್ ನ 10 ಮೀ. ಏರ್ ರೈಫಲ್ ನಲ್ಲಿ ಅವನಿ ಲೇಖರ್ ಅವರು ಚಿನ್ನದ ಪದಕವನ್ನು ಜಯಿಸಿದ್ದರು, ಅಲ್ಲದೇ 50 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ. * ಅವನಿ ಲೇಖರ್ ಅವರು ಈ ಬಾರಿಯ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ '2' ಪದಕಗಳನ್ನು ಜಯಿಸಿದ್ದಾರೆ.