Job Description: * ಪ್ರಸ್ತುತ ಫೋರ್ಬ್ಸ್ ನ ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಟೆನಿಸ್ ಆಟಗಾರ ರೋಜರ್ ಫೆಡರರ್ ಕಳೆದ ಒಂದು ವರ್ಷದಲ್ಲಿ ವಿಶ್ವದ ಅತ್ಯಂತ ಹೆಚ್ಚು ಆದಾಯಗಳಿಸಿರುವ ಆಟಗಾರರಾಗಿದ್ದಾರೆ. * ಟೆನಿಸ್ ಆಟಗಾರ ರೋಜರ್ ಫೆಡರರ್ ಅವರು ಸುಮಾರು 90.6 ಮಿಲಿಯನ್ ಡಾಲರ್ ಆದಾಯವನ್ನು ಗಳಿಸಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. * ಜಪಾನ್ನ ಆಟಗಾರ್ತಿ ನವೋಮಿ ಒಸಾಕಾ ಅವರು 60.1 ಮಿಲಿಯನ್ ಆದಾಯಗಳಿಸುವ ಮೂಲಕ ಈ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದಾರೆ. * ಫೋರ್ಬ್ಸ್ ನ ಶ್ರೀಮಂತರ ಈ ಪಟ್ಟಿಯಲ್ಲಿ ಸೆರೆನಾ ವಿಲಿಯಮ್ಸ್, ನೊವಾಕ್ ಜೊಕೊವಿಕ್ ಹಾಗೂ ರಫೆಲ್ ನಡಾಲ್ ಮೊದಲ '5' ಸ್ಥಾನಗಳನ್ನು ಪಡೆದಿದ್ದಾರೆ.