Job Description: * ಪ್ರಸ್ತುತ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ಈ ಇ-ಗೋಪಾಲಾದ ವೆಬ್ ಆವೃತ್ತಿಯನ್ನು ಅಭಿವೃದ್ಧಿಪಡಿಸಿದೆ, ಹಾಗೂ ಇದು ಡೈರಿ ರೈತರಿಗೆ ಅನುಕೂಲವಾಗುವ ಪೋರ್ಟಲ್ ಇದಾಗಿದೆ. * ಪ್ರಸ್ತುತ ಡೈರಿ ರೈತರಿಗೆ ನೈಜ-ಸಮಯದ ಮಾಹಿತಿಯನ್ನು ನೀಡಲು NAMDB ವೆಬ್ ಪೋರ್ಟಲ್ ನ್ನು NDDB ಕೂಡ ಆರಂಭಿಸಿದೆ. * ಇ-ಗೋಪಾಲ ಆಪ್ ಸಮಗ್ರ ತಳಿ ಸುಧಾರಣೆ ಮಾರುಕಟ್ಟೆ ಮತ್ತು ಮಾಹಿತಿ ನೀಡಲು ರೈತರಿಗೆ ನೆರವಾಗಲಿದೆ. * ಪ್ರಸ್ತುತ ರೈತರಿಗೆ ತಮ್ಮ ಜಾನುವಾರುಗಳನ್ನು ನಿರ್ವಹಿಸಲು ಈ ಇ-ಗೋಪಾಲ ವೇದಿಕೆಯು ನೆರವು ನೀಡುತ್ತದೆ, ಹಾಗೂ ಪ್ರಾಣಿಗಳ ಪೋಷಣೆ ಮತ್ತು ಪ್ರಾಣಿಗಳ ಚಿಕಿತ್ಸೆ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡುತ್ತದೆ.