Job Description: * ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಕ್ಷಾಬಂಧನ ದಿನದ ಅಂಗವಾಗಿ ವೃಕ್ಷಗಳಿಗೆ(ಮರ) ರಾಖಿ ಕಟ್ಟಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿಯನ್ನು ಮೂಡಿಸಿದ್ದಾರೆ. * ಪ್ರಸ್ತುತ ಬಿಹಾರ ರಾಜ್ಯದ ಎನ್ಡಿಎ ಸರ್ಕಾರವು 2012 ರಿಂದ ಈ ರಕ್ಷಾಬಂಧನ ದಿನವನ್ನು 'ವೃಕ್ಷ(ಮರ) ರಕ್ಷಾ ದಿನ' ಎಂದು ಆಚರಣೆ ಮಾಡುತ್ತಿದೆ. * ಬಿಹಾರ್ ರಾಜ್ಯದಲ್ಲಿ 'ಜಲ ಜೀವನ್ ಮಿಷನ್' ಯೋಜನೆ ಅಡಿಯಲ್ಲಿ ಸಸಿಗಳನ್ನು ನೆಡಲು ಸರ್ಕಾರವು ಮುಂದಾಗಿದೆ, ಮುಂದಿನ ಪೀಳಿಗಿಗೆ ನಾವುಗಳು ಸಸಿಗಳನ್ನು ನೆಟ್ಟು ಪರಿಸರವನ್ನು ರಕ್ಷಿಸುವ ಕೆಲಸ ಮಾಡಬೇಕಿದೆ ಎಂದು ರಾಜ್ಯದ ಜನರಿಗೆ ತಿಳಿ ಹೇಳಿದರು.