Job Description: * ಪ್ರತಿ ವರ್ಷವು 2021 ರ ಆಗಸ್ಟ್. 19 ರಂದು ವಿಶ್ವ ಮಾನವೀಯ ದಿನವನ್ನು ಆಚರಣೆ ಮಾಡುತ್ತಾರೆ, ಹಾಗೂ 2021 ನೇ ವರ್ಷದ ಧ್ಯೆಯೇವ್ಯಾಕ 'ಮಾನವ ಜನಾಂಗ'. * ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಹಾಗೂ ದುರ್ಬಲ ಜನಸಂಖ್ಯೆಗೆ ಒಗ್ಗಟ್ಟಾಗಿ ನಿಲ್ಲಲು ಈ ದಿನವು ಜಾಗೃತಿ ಮೂಡಿಸುತ್ತದೆ. * ವಿಶ್ವ ಮಾನವೀಯ ದಿನವು ಮಾನವೀಯ ಕಾರಣಗಳಿಗಾಗಿ ಕೆಲಸ ಮಾಡುವಾಗ ಜೀವ ಕಳೆದುಕೊಂಡವರನ್ನು ಮಾನವೀಯತೆ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲು ಈ ಅಂತರಾಷ್ಟ್ರೀಯ ದಿನವನ್ನು ಆಚರಣೆ ಮಾಡಲಾಗುತ್ತದೆ. * ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಸ್ವೀಡಿಷ್ ಪ್ರಾಯೋಜಿತ GA ರೆಸಲ್ಯೂಶನ್ A/63/L.49 ನ ಭಾಗವಾಗಿ ಈ ದಿನವನ್ನು ಆಚರಿಸಲು ಗೊತ್ತುಪಡಿಸಿದೆ. * ಈ ದಿನದಂದು ವಿಶ್ವಾದ್ಯಂತ ಕಷ್ಟದ ಸನ್ನಿವೇಶದಲ್ಲಿ ಸಿಕ್ಕಿಬಿದ್ದಿರುವ, ಇದರ ನಡುವೆ ಸೇವೆ ಮಾಡಲು ಕಷ್ಟಕರವಾದ ಜೀವನವನ್ನು ಆರಿಸಿಕೊಂಡ ಎಲ್ಲರಿಗೂ ಗೌರವ ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ, ಹಾಗೂ ಇದೇ ದಿನದಂದು ಕೊಲ್ಲಲ್ಪಟ್ಟ ಮತ್ತು ಗಾಯಗೊಂಡ ಮಾನವೀಯ ಕಾರ್ಯಕರ್ತರಿಗೆ ಗೌರವ ವಂದನೆಗಳನ್ನು ಅರ್ಪಿಸಲಾಗುತ್ತದೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಗೌರವ ಸಲ್ಲಿಸಲಾಗುತ್ತದೆ.