Job Description: * ಪ್ರಸ್ತುತ ರಷ್ಯಾದಲಿ ನಡೆದ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ರವೀಂದರ್ ಅವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. * ಇದೇ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 74 ಕೆಜಿ ವಿಭಾಗದಲ್ಲಿ ಯಶ್, 92 ಕೆಜಿ ವಿಭಾಗದಲ್ಲಿ ಪ್ರಥ್ವಿ ಬಬಸೆಹ್ಬ್ ಪಾಟೀಲ್, ಹಾಗೂ 125 ಕೆಜಿ ವಿಭಾಗದಲ್ಲಿ ಅನಿರುದ್ಧ್, 79 ಕೆಜಿ ವಿಯಾಗದಲ್ಲಿ ಗೌರವ್ ಬಲಿಯಾನ್ ಮತ್ತು 97 ಕೆಜಿ ವಿಭಾಗದಲ್ಲಿ ದೀಪಕ್ ಎಂಬ ಕುಸ್ತಿ ಪಟುಗಳು ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. * ಭಾರತವು ಈ ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಒಟ್ಟಾರೆ '6' ಪದಕಗಳನ್ನು ಜಯಿಸಿದೆ.