Job Description: * ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿನ ಶೇ. 100 ರಷ್ಟು ಅರ್ಹರಿಗೆ ಕೋವಿಡ್-19 ಲಸಿಕೆ ಹಾಕಿದ ದೇಶದ ಮೊದಲ ಜಿಲ್ಲೆಯಾಗಿದೆ. * ಪ್ರಸ್ತುತ ವಯನಾಡ್ ಜಿಲ್ಲಾಡಳಿತವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ, ಈ ವಯನಾಡಿನಲ್ಲಿ ಒಟ್ಟು 6,51,967 ಜನರು ಲಸಿಕೆ ಪಡೆಯಲು ಅರ್ಹರಾಗಿದ್ದರು, ಇವರಲ್ಲಿ 6,15,729 ಜನರು ಇಲ್ಲಿಯವರೆಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಅದೀಲಾ ಅಬ್ದುಲ್ಲಾ ಅವರು ತಿಳಿಸಿದ್ದಾರೆ.