Job Description: * ಚೀನಾದ ನಿರ್ಬಂಧ-ವಿರೋಧಿ ಕಾನೂನನ್ನು ಹಾಂಕಾಂಗ್ ಜಾರಿಗೆ ತರಲು ಸಿದ್ಧವಾಗಿದೆ, ಈ ದೇಶದಲ್ಲಿ ಕೆಲ ರೂಪದಲ್ಲಿ ಜಾರಿಗೆ ತರಲಿದೆ ಹಾಗೂ ಅಂತರಾಷ್ಟ್ರೀಯ ಕಂಪನಿಗಳ ಮೇಲೆ ಹೊಸ ನಿಯಂತ್ರಣವನ್ನು ಹೇರಲಿದೆ ಎಂದು ತಿಳಿಸಿದೆ. * ಹಾಂಗ್ ಕಾಂಗ್ ಮತ್ತು ಕ್ಸಿನ್ ಜಿಯಾಂಗ್'ನಲ್ಲಿನ ದಮನದ ನಂತರ ಅಂದರೆ 2021 ರ ಜೂನ್ ನಲ್ಲಿ ಹೇರಲಾದ ಪಾಶ್ಚಾತ್ಯ ದಂಡಗಳನ್ನು ಎದುರಿಸಲು ಅಂಗೀಕರಿಸಿದ ರಬ್ಬರ್-ಸ್ಟಾಂಪ್ ಶಾಸಕಾಂಗವು ಚೀನಾದಲ್ಲಿ ನಿರ್ಬಂಧ-ವಿರೋಧಿ ಕಾನೂನನ್ನು ಅಂಗೀಕರಿಸಿತು. * ಪ್ರಸ್ತುತ ಚೀನಾದ ಸಾರ್ವಭೌಮತ್ವ, ಭದ್ರತೆ ಹಾಗೂ ಅಭಿವೃದ್ಧಿ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದು, ಈ ನಿರ್ಬಂಧಗಳ ವಿರೋಧಿ ಕಾನೂನಿನ ಮೂಲ ಉದ್ದೇಶವಾಗಿದೆ. * ಹಾಂಗ್ ಕಾಂಗ್ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ವಿಶೇಷ ಆಡಳಿತ ಪ್ರದೇಶವಾಗಿದೆ. * ಹಾಂಗ್ ಕಾಂಗ್ ನ ಮೊದಲ ಅಫೀಮು ಯುದ್ಧದ ನಂತರ ಕ್ವಿಂಗ್ ಸಾಮ್ರಾಜ್ಯವು ಕ್ಸಿನಾನ್ ಕೌಂಟಿಯಿಂದ ಹಾಂಗ್ ಕಾಂಗ್ ದ್ವೀಪವನ್ನು ಬಿಟ್ಟುಕೊಟ್ಟ ತದನಂತರ ಅಂದರೆ 1841 ರಲ್ಲಿ ಹಾಂಗ್ ಕಾಂಗ್ ನ್ನು ಬ್ರಿಟಿಷ್ ಸಾಮ್ರಾಜ್ಯದ ವಸಾಹತು ಎಂದು ಸ್ಥಾಪನೆ ಮಾಡಲಾಗಿದೆ.