Job Description: * ಭಾರತ ದೇಶವು 2020 ರ ಜಾಗತಿಕ ಯುವ ಅಭಿವೃದ್ಧಿ ಸೂಚ್ಯಂಕದ 181 ದೇಶಗಳ ಪೈಕಿ 122 ನೇ ಸ್ಥಾನದಲ್ಲಿದೆ. * 2020 ರ ಜಾಗತಿಕ ಯುವ ಅಭಿವೃದ್ಧಿ ಸೂಚ್ಯಂಕದಲ್ಲಿ ಸಿಂಗಾಪುರ ದೇಶವು ಮೊದಲ ಬಾರಿಗೆ ಅಗ್ರಸ್ಥಾನದಲ್ಲಿದೆ, ನಂತರದ ಸ್ಥಾನಗಳಲ್ಲಿ ಸ್ಲೊವೇನಿಯಾ, ನಾರ್ವೆ, ಮಾಲ್ಟಾ ಮತ್ತು ಡೆನ್ಮಾರ್ಕ್ ದೇಶಗಳಿವೆ. * 2020 ರ ಜಾಗತಿಕ ಯುವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೆಳಗಿನ ದೇಶಗಳು: ಸೇರಿವೆ- ಚಾಡ್, ಮಧ್ಯ ಆಫ್ರಿಕಾ ಗಣರಾಜ್ಯ, ದಕ್ಷಿಣ ಸುಡಾನ್, ಅಫ್ಘಾನಿಸ್ತಾನ ಮತ್ತು ನೈಜರ್ ದೇಶಗಳಿವೆ. * ವಿಶ್ವಾದ್ಯಂತ ಯುವಜನರ ಸ್ಥಿತಿಯು ಅನಾದರೆ 2010 ಮತ್ತು 2018 ರ ಮಧ್ಯೆ 3.1 ಶೇಕಡಾದಷ್ಟು ಸುಧಾರಿಸಿದೆ ಎಂದು ಸೂಚ್ಯಂಕವು ತಿಳಿಸಿದೆ. * ಈ ಸೂಚ್ಯಂಕವು ದೇಶಗಳ ಶಿಕ್ಷಣ, ಆರೋಗ್ಯ, ಉದ್ಯೋಗ, ಸಮಾನತೆ ಮತ್ತು ಸೇರ್ಪಡೆ, ರಾಜಕೀಯ ಹಾಗೂ ಸಾಕ್ಷರತೆ, ಮತದಾನ ಸೇರಿ 27 ಸೂಚಕಗಳ ಆಧಾರದ ಮೇಲೆ ಸ್ಕೋರ್ ನ್ನು ನೀಡುತ್ತದೆ.