Job Description: * ನ್ಯಾಷನಲ್ ಮಾರಿಟೈಮ್ ಹೆರಿಟೇಜ್ ಕಾಂಪ್ಲೆಕ್ಸ್ (NMHC)ನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವದು, ಹಾಗೂ ಇದು ಗುಜರಾತ್ನ ಲೋಥಲ್ನಲ್ಲಿ ಭಾರತದ ಕಡಲ ಪರಂಪರೆಯ ಪರಂಪರೆಗೆ ಸಾಕ್ಷಿಯಾಗಿದೆ. * ಪ್ರಸ್ತುತ ಕಡಲತೀರದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರವಾಸಿಗರನ್ನು ಆಕರ್ಷಣೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಕಡಲ ಪರಂಪರೆಯ ವಸ್ತುಸಂಗ್ರಹಾಲಯ, ಕಡಲ ಸಂಶೋಧನಾ ಸಂಸ್ಥೆ, ಹೆರಿಟೇಜ್ ಥೀಮ್ ಪಾರ್ಕ್, ಭೂದೃಶ್ಯ ಮತ್ತು ಮನರಂಜನಾ ಸ್ಥಳಗಳನ್ನು ಒಳಗೊಂಡಿರಲಿದೆ, ಹಾಗೂ ಈ ತಾಣವನ್ನು ಭಾರತದ ಕಡಲ ಪರಂಪರೆಯನ್ನು ಪ್ರದರ್ಶಿಸಲು ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದೆ. * ಇದೀಗ ಗುಜರಾತಿನ ಲೋಥಲ್ ಪ್ರದೇಶದಲ್ಲಿ NMHC ಯನ್ನು ಅಂತರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದ್ದಾರೆ, ಸದ್ಯ ಈ ಪ್ರದೇಶವು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಭಾರತದ ಕಡಲ ಪರಂಪರೆಯನ್ನು ತೋರಲಿದೆ ಎಂದು ತಿಳಿಸಿದ್ದಾರೆ. * ಈ ಪ್ರದೇಶವು ಭಾರತದ ಎಲ್ಲಾ ಕರಾವಳಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಲಾಕೃತಿಗಳನ್ನು ಪ್ರದರ್ಶಿಸುವ ಮಂಟಪಗಳನ್ನು ಹೊಂದಿದೆ.