Job Description: * ಅರ್ಜೆಂಟೀನಾದ ಪ್ರತಿಷ್ಠಿತ ಪುಟ್ ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರು ಇತ್ತೀಚಿಗೆ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಜತೆಗಿನ ಒಪ್ಪಂದ ಮುಕ್ತಾಯದ ನಂತರ ಹೊರಬಂದಿದ್ದರು, ಇದೀಗ ಲಿಯೊನೆಲ್ ಮೆಸ್ಸಿ ಅವರು ಪ್ಯಾರೀಸ್ ಸೈಂಟ್-ಜಮೈನ್ (PSG) ಕ್ಲಬ್ ಜೊತೆಗೆ '2' ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಪಿಎಸ್ಜಿ ಪ್ರಕಟಣೆಯಲ್ಲಿ ತಿಳಿಸಿದೆ. * ಲಿಯೊನೆಲ್ ಮೆಸ್ಸಿ ಅವರು ಪ್ಯಾರೀಸ್ ಸೈಂಟ್-ಜಮೈನ್ (PSG) ಕ್ಲಬ್ ಜೊತೆ ನನ್ನ ವೃತ್ತಿ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಲು ಖುಷಿಯಾಗುತ್ತದೆ ಎಂದು ತಿಳಿಸಿದರು.