Job Description: * ಸಿಂಗಪುರ ದೇಶವು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಯಲು ಹೇರಲಾಗಿರುವ ಸಾರ್ವಜನಿಕ ಆರೋಗ್ಯ ಕ್ರಮಗಳ ಕಾರಣದಿಂದಾಗಿ ತನ್ನ 56 ನೇ ಸ್ವಾತಂತ್ರ್ಯ ದಿನವನ್ನು ಸರಳವಾಗಿ ಆಚರಣೆ ಮಾಡಿದೆ. * ಆದರೆ ಸಿಂಗಪುರ ದೇಶವು ಆಗಸ್ಟ್. 21 ರಂದು ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಪೂರ್ಣ ಪ್ರಮಾಣದ ಮೆರವಣಿಗೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. * ಈ 56 ನೇ ಸ್ವಾತಂತ್ರ್ಯ ದಿನದ ಸರಳ ಆಚರಣೆಯಲ್ಲಿ ಸಿಂಗಪುರ ರಾಷ್ಟ್ರದ ಸಶಸ್ತ್ರ ಪಡೆಗಳು ಪರೇಡ್ ನಡೆಸಿದವು, ಆದರೆ ಈ ಆಚರಣೆಯಲ್ಲಿ ಕೇವಲ 600 ಜನ ಮಾತ್ರ ಪಾಲ್ಗೊಂಡಿದ್ದರು ಎಂದು ನ್ಯೂಸ್ ಏಷ್ಯಾ ಮಾಹಿತಿ ನೀಡಿದೆ.