Job Description: * ಹೈದರಾಬಾದ್ನಲ್ಲಿ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿ ಮತ್ತು ಹೀರೋ ಲೆಕ್ಟ್ರೋ ಕಾರ್ಗೋ ಜೊತೆಯಾಗಿ ಎಲೆಕ್ಟ್ರಿಕ್-ಸೈಕಲ್ಗಳನ್ನು ಪ್ರಾರಂಭಿಸುತ್ತಿದೆ. * ಹೈದರಾಬಾದ್ ನಲ್ಲಿ ಇ-ಸೈಕಲ್ಗಳನ್ನು 2021 ರ ಆಗಸ್ಟ್ ನಲ್ಲಿ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. * ಪ್ರಸ್ತುತ ಈ ಇ-ಸೈಕಲ್ ಗಳು ಕೈಗೆಟುಕುವವು ಬೆಳೆಗಳಲ್ಲಿ ಹಾಗೂ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಸಹಾಯ ಮಾಡಲಿವೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಸ್ವಿಗ್ಗಿ ಯನ್ನು 2014 ರಲ್ಲಿ ಸ್ಥಾಪನೆ ಮಾಡಲಾಗಿದೆ, ಇದೀಗ ಇದು ಭಾರತದ ಅತಿದೊಡ್ಡ ಆನ್ಲೈನ್ ಆಹಾರ ವಿತರಣಾ ವೇದಿಕೆಯಾಗಿದೆ. ಇದು100 ಕ್ಕೂ ಅಧಿಕ ಭಾರತೀಯ ನಗರಗಳಲ್ಲಿ ಕಾರ್ಯನಿರ್ವಹಿಸುತ್ತದೆ.