Job Description: * ಪ್ರಸ್ತುತ ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾಗಿದೆ, ಇಲ್ಲಿಯತನಕ ಒಟ್ಟಾರೆ 49 ಕೋಟಿ ಡೋಸ್ ಕೋವಿಡ್-19 ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. * ಇದೀಗ ಭಾರತದಲ್ಲಿ ಒಟ್ಟಾರೆ 50.29 ಲಕ್ಷಕ್ಕೂ ಅಧಿಕ ಡೋಸ್ ಲಸಿಕೆ ನೀಡಿದೆ, ಅಲ್ಲದೇ 18 ರಿಂದ 44 ವರ್ಷದವರಿಗೆ 27 ,26 ,494 ಜನರಿಗೆ ಮೊದಲ ಡೋಸ್ ಮತ್ತು 4 ,81 ,823 ಜನರಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.