Job Description: * ಟೋಕಿಯೊ ಒಲಿಂಪಿಕ್ಸ್ ನ ಆಸ್ಟ್ರೇಲಿಯಾ ಹಾಗೂ ಬೆಲ್ಜಿಯಂ ನ ಪುರುಷರ ಹಾಕಿ ಫೈನಲ್ ಪಂದ್ಯವು 1-1ರಿಂದ ಡ್ರಾ ಆಯಿತು, ಈ ಕಾರಣದಿಂದ ಬೆಲ್ಜಿಯಂ ಪುರುಷರ ಹಾಕಿ ತಂಡವು ಶೂಟೌಟ್ನಲ್ಲಿ 3-2 ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಚೊಚ್ಚಲ ಒಲಿಂಪಿಕ್ಸ್ ನ ಚಿನ್ನದ ಪ್ರಶಸ್ತಿಯನ್ನು ಪಡೆದುಕೊಂಡಿದೆ. * ಆಸ್ಟ್ರೇಲಿಯದ ಹಾಕಿ ತಂಡವು ಬೆಳ್ಳಿ ಪದಕವನ್ನು ಪಡೆದುಕೊಂಡಿತು. * ಈ ಹಿಂದೆ 2004 ರ ಒಲಿಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾ ಪದಕವನ್ನು ಗೆದ್ದುಕೊಂಡಿತ್ತು. * ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡವು ಜರ್ಮನಿ ವಿರುದ್ಧ ಜಯ ಸಾಧಿಸಿ ಕಂಚಿನ ಪದಕವನ್ನು ಪಡೆದುಕೊಂಡಿದೆ.