Job Description: * ಚೀನಾ ದೇಶವು ಈ ವರ್ಷ ಜಾಗತಿಕವಾಗಿ '2' ಬಿಲಿಯನ್ ಡೋಸ್ ಕೋವಿಡ್-19 ಲಸಿಕೆ ಪೂರೈಕೆ ಮಾಡುವದಾಗಿ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರು ಭರವಸೆಯನ್ನು ನೀಡಿದ್ದಾರೆ, ಹಾಗೂ ಕೋವಾಕ್ಸಿನ್ ಲಸಿಕೆಗೆ 100 ಮಿಲಿಯನ್ ಅಮೆರಿಕನ್ ಡಾಲರ್ ದೇಣಿಗೆಯನ್ನು ನೀಡುವದಾಗಿ ತಿಳಿಸಿದೆ. * ಈ ಹಿಂದೆ 2019 ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಕೊರೋನಾ (ಕೋವಿಡ್-19) ಪ್ರಕರಣ ಪತ್ತೆಯಾದ ವುಹಾನ್ ಕೇಂದ್ರ ಸೇರಿ ಚೀನಾದ ಅನೇಕ ಪ್ರದೇಶಗಳಲ್ಲಿ ಇದೀಗ 1285 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದೆ. * ಚೀನಾ ವಿದೇಶಾಂಗ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ 10 ಮಿಲಿಯನ್ ಕೋವಾಕ್ಸಿನ್ ಸೇರಿ 750 ಮಿಲಿಯನ್ ಡೋಸ್ ಲಸಿಕೆಯನ್ನು ವಿವಿಧ ದೇಶಗಳಿಗೆ ಪುರಕೆ ಮಾಡುವದಾಗಿ ತಿಳಿಸಿದೆ.