Job Description: * ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್ ನ ಮ್ಯಾರಥಾನ್ ಈಜು ಸ್ಪರ್ಧೆಯ 10 ಕಿ.ಮೀ. ವಿಭಾಗದಲ್ಲಿ ಬ್ರೆಜಿಲ್ನ ಆಯನಾ ಮಾರ್ಸೆಲಾ ಕುನ್ಹಾ ಅವರು ಚಿನ್ನದ ಪದಕವನ್ನು ಜಯಿಸಿದ್ದಾರೆ, ಈ ಹಿಂದೆ ಈ ಸ್ಪರ್ಧೆಯಲ್ಲಿ ಶರೋನ್ ವ್ಯಾನ್ ರೌವೆಂಡಾಲ್ ಅವರು ಚಿನ್ನವನ್ನು ಪಡೆದುಕೊಂಡಿದ್ದರು. * ಆಯನಾ ಮಾರ್ಸೆಲಾ ಕುನ್ಹಾ ಅವರು ವಿಶ್ವ ಚಾಂಪಿಯನ್ಷಿಪ್ನ ವೈಯಕ್ತಿಕ ವಿಭಾಗದಲ್ಲಿ ಒಟ್ಟು '5' ಚಿನ್ನ ಪದಕವನ್ನು ಜಯಿಸಿದ್ದಾರೆ. * ಪ್ರಸ್ತುತ ನೆದರ್ಲೆಂಡ್ಸ್ನ ಶೆರೋನ್ ಅವರು ಬೆಳ್ಳಿ ಪದಕವನ್ನು ಜಯಿಸಿದರು. * ಆಸ್ಟ್ರೇಲಿಯಾದ ಕರೀನಾ ಲೀ ಅವರು ಕಂಚಿನ ಪದಕವನ್ನು ಪಡೆದುಕೊಂಡರು.