Job Description: * ಟೋಕಿಯೋ ಒಲಿಂಪಿಕ್ಸ್ ನ ಪುರುಷರ 400 ಮೀ. ಹರ್ಡಲ್ಸ್ ನಲ್ಲಿ ತಮ್ಮದೇ ಆದ ಎರಡು ಹಳೆಯ ದಾಖಲೆಗಳನ್ನೂ ಹಿಮ್ಮೆಟಿ ಚಿನ್ನದ ಪದಕ ಜಯಿಸಿದ ನಾರ್ವೆಯ ಕಾರ್ಸ್ಟನ್ ವಾರ್ಹೋಮ್. * ಒಲಿಂಪಿಕ್ಸ್ ನಲ್ಲಿ 400 ಮೀ. ಹರ್ಡಲ್ಸ್ನಲ್ಲಿ ನಾರ್ವೆಯ ಕಾರ್ಸ್ಟನ್ ವಾರ್ಹೋಮ್ ಕೇವಲ 45.94 ಸೆಕೆಂಡುಗಳಲ್ಲಿ ಗುರಿಯನ್ನು ತಲುಪಿ ಈ ಹಿಂದೆ ತಾವೇ ನಿರ್ಮಿಸಿರುವ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.