Job Description: * ಚೀನಾದ ಜಾಂಗ್ ಚಾಂಗೊಂಗ್ ಅವರು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನ ಪುರುಷರ 50 ಮೀಟರ್ಸ್ ರೈಫಲ್ 3 ಪೊಷಿಸನ್ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. * ರಷ್ಯಾ ದೇಶದ ಒಲಿಂಪಿಕ್ ಸಮಿತಿಯ ಸರ್ಜಿ ಕಮೆನ್ಸ್ಕಿ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಸರ್ಬಿಯಾದ ಸೆಬಿಚ್ ಮಿಲೆಂಕೊ ಅವರು ಕಂಚಿನ ಪದಕ ಜಯಿಸಿದ್ದಾರೆ. * ಭಾರತದ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಹಾಗೂ ಸಂಜೀವ್ ರಾಜಪೂತ್ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.