Job Description: * ಪ್ರಸ್ತುತ ಅಮೇರಿಕ ದೇಶವು ಎಚ್-1ಬಿ ವೀಸಾ ನೀಡಲು 2 ನೇ ಬಾರಿ ಲಾಟರಿ ಮೂಲಕ ಆಯ್ಕೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿಸಿದೆ. * ಅಮೇರಿಕದ ಈ ಆಯ್ಕೆಯಿಂದಾಗಿ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಕಾರ್ಯ ನಿರ್ವಹಿಸುವವರಿಗೆ ಸಹಾಯಕಾರಿಯಾಗಲಿದೆ, ಹಾಗೂ ಈ ಮೊದಲು ಆಯ್ಕೆಯಾಗದವರಿಗೆ ಈ ವಿಧಾನದ ಮೂಲಕ ವೀಸಾ ಲಭಿಸುವ ಸಾಧ್ಯತೆಗಳಿವೆ. * ಪ್ರಸ್ತುತ ಮಾಹಿತಿ ತಂತ್ರಜ್ಞಾನ ಕಂಪನಿಗಳು ಭಾರತ, ಚೀನಾ ಒಳಗೊಂಡಂತೆ ಬೇರೆ ಬೇರೆ ದೇಶಗಳ ವೃತ್ತಿಪರರನ್ನು ನೇಮಕ ಮಾಡಿಕೊಳ್ಳುತ್ತದೆ. * ಸಂಸತ್ ಪ್ರತಿ ವರ್ಷ 65 ಸಾವಿರ ಎಚ್-1ಬಿ ವೀಸಾ ನೀಡಲು ಅನುಮತಿಯನ್ನು ನೀಡಿದೆ.