Job Description: * ಭಾರತ್ ಬಯೋಟೆಕ್ ಇದೀಗ ಮಲೇರಿಯಾ ವಿರುದ್ಧ ಮೊಟ್ಟ ಮೊದಲ ಎಂಆರ್ಎನ್ಎ ಲಸಿಕೆ ಅಭಿವೃದ್ಧಿಪಡಿಸಲು ಸಿದ್ಧವಾಗಿದೆ, ಮುಂದಿನ ದಿನಗಳಲ್ಲಿ ಅಂದರೆ 2022 ರಲ್ಲಿ ಈ ಲಸಿಕೆಯನ್ನ ಮಾರುಕಟ್ಟೆಗೆ ತರುವ ಗುರಿಯನ್ನ ಹೊಂದಿದೆ ಹಾಗೂ ಕ್ಲಿನಿಕಲ್ ಪ್ರಯೋಗ ನಡೆಸಲು ಸಿದ್ಧವಾಗಿದೆ. * ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಮಲೇರಿಯಾ ಲಸಿಕೆಯು ಸೊಳ್ಳೆಯಿಂದ ಹರಡುವ ರೋಗಗಳನ್ನ ನಿರ್ಮೂಲನೆ ಮಾಡಲು ಸಹಾಯಕಾರಿಯಾಗಲಿದೆ, ಹಾಗೂ ಇದು ಕೆನುಪ್ ಫೌಂಡೇಶನ್ ನೇತೃತ್ವದ ಮಲೇರಿಯಾ ನಿರ್ಮೂಲನೆ ಯೋಜನೆ ಇದಾಗಿದೆ.