Job Description: * ಪ್ರಸ್ತುತ ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯ ಪಾಲಂಪೆಟ್ನಲ್ಲಿನ ರುದ್ರೇಶ್ವರ ದೇವಸ್ಥಾನವನ್ನು ಯುನೆಸ್ಕೋದ 39 ನೇ ವಿಶ್ವ ಪರಂಪರೆಯ ತಾಣ ಎಂದು ಪಟ್ಟಿಯಲ್ಲಿ ಪ್ರಕಟಿಸಿದೆ. * ಈ ಹಿಂದೆ 2019 ರಲ್ಲಿ ಭಾರತ ಸರ್ಕಾರವು ರಾಮಪ್ಪ ದೇವಸ್ಥಾನವನ್ನು ಏಕೈಕ ವಿಶ್ವ ಪರಂಪರೆಯ ತಾಣ ಎಂದು ಯುನೆಸ್ಕೋ ನಾಮನಿರ್ದೇಶನವಾಗಿ ಪ್ರಸ್ತಾಪಣೆಯನ್ನು ಮಾಡಿತ್ತು. * ಕ್ರಿ.ಶ 1213 ರಲ್ಲಿ ಈ ರುದ್ರೇಶ್ವರ ದೇವಸ್ಥಾನವನ್ನು ಕಾಕತೀಯ ಸಾಮ್ರಾಜ್ಯದ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ, ಹಾಗೂ ಈ ದೇವಸ್ಥಾನವನ್ನು ರಾಮಪ್ಪ ದೇವಸ್ಥಾನ ಎಂದೂ ಕರೆಯಲಾಗುತ್ತದೆ.