Job Description: * ಉತ್ತರ ಪ್ರದೇಶ ರಾಜ್ಯ ಸರ್ಕಾರವು ರಾಜ್ಯದ 17 ನಗರಗಳ ಪೈಕಿ 217 ಸ್ಥಳಗಳಲ್ಲಿ ಉಚಿತ ವೈಫೈ ನೀಡಲು ಮುಂದಾಗಿದೆ, ಕೆಲವೇ ತಿಂಗಳುಗಳಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ಚುನಾವಣೆಗಳು ನಡೆಯಲಿವೆ ಈ ಕಾರಣದಿಂದ ವ್ಯವಸ್ಥೆಯನ್ನು ಆರಂಭಿಸಲು ಸಿದ್ಧವಾಗಿದೆ. * ಪ್ರಸ್ತುತ ಉತ್ತರ ಪ್ರದೇಶ ರಾಜ್ಯದ ಲಖನೌ, ಕಾನ್ಪುರ, ಆಗ್ರಾ, ಆಲಿಗರ್, ವಾರಣಾಸಿ, ಪ್ರಯಾಗ್ರಾಜ್, ಝಾನ್ಸಿ, ಬರೇಲಿ, ಸಹರನ್ಪುರ, ಮೊರಾದಾಬಾದ್, ಗೋರಕ್ಪುರ, ಅಯೋಧ್ಯೆ, ಮೀರತ್, ಗಾಜಿಯಾಬಾದ್, ಈ ಎಲ್ಲ ನಗರಗಳಲ್ಲಿ ಉಚಿತ ವೈಫೈ ವ್ಯವಸ್ಥೆಯನ್ನು ಜನರಿಗೆ ಒದಗಿಸಿದೆ.