Job Description: * ಈ ಬಾರಿ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್ ನ ಕ್ರೀಡೆಗಳು ಡಿಡಿ ಸ್ಪೋರ್ಟ್ಸ್'ನಲ್ಲಿ ನೇರ ಪ್ರಸಾರಗಳಿವೆ, ಇದರ ಜೊತೆಯಲ್ಲಿ ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋದಲ್ಲಿ ಒಲಿಂಪಿಕ್ಸ್ ನ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆ ನೀಡಿದೆ. * ಪ್ರಸ್ತುತ ಭಾರತವು ಪಾಲ್ಗೊಳ್ಳುವ ಎಲ್ಲ ಕ್ರೀಡಾ ಸ್ಪರ್ಧೆಗಳ ನೇರ ಪ್ರಸಾರವನ್ನು ಬೆಳಗ್ಗೆ 5 ರಿಂದ ಸಂಜೆ 7 ಗಂಟೆ ವರೆಗೆ ಡಿಡಿ ಸ್ಪೋರ್ಟ್ಸ್'ನಲ್ಲಿ ವೀಕ್ಷಿಸಲು ಲಭ್ಯವಿರಲಿವೆ.