Job Description: * ಪ್ರಸ್ತುತ ಏರಿಯಲ್ ಹೆನ್ರಿ ಅವರು ಹೈಟಿ ದೇಶದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದರು. * ಹೆನ್ರಿ ಅವರು ಈ ಮೊದಲು ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. * ಈ ಹಿಂದಿನ ಹೈಟಿ ದೇಶದ ಪ್ರಧಾನಿ ಜೊವೆನೆಲ್ ಮೊಯಿಸ್ ಅವರನ್ನು ಜುಲೈ 7 ರಂದು ಹತ್ಯೆ ಮಾಡಲಾಗಿತ್ತು, ನಂತರ ಇಲ್ಲಿಯವರೆಗೆ ಕ್ಲಾಡ್ ಜೋಸೆಫ್ ಅವರು ಹಂಗಾಮಿ ಪ್ರಧಾನಿಯಾಗಿ ಅಧಿಕಾರವನ್ನು ನಡೆಸುತಿದ್ದರು.