Job Description: * ಪ್ರಸ್ತುತ ತೈವಾನ್ ನ ಸರ್ಕಾರವು ಯುರೋಪಿನ, ಬಾಲ್ಟಿಕ್ ರಾಷ್ಟ್ರವಾದ ಲಿಥುವೇನಿಯಾದಲ್ಲಿ 'ತೈವಾನ್' ಎಂಬ ಹೆಸರನ್ನು ಬಳಸಿಕೊಂಡು ತನ್ನ ಮೊದಲ ಕಚೇರಿಯನ್ನು ಸ್ಥಾಪಿಸಲಿದೆ. * ಇತ್ತೀಚಿಗೆ ಬೀಜಿಂಗ್ನಿಂದ ಹೆಚ್ಚುತ್ತಿರುವ ಒತ್ತಡದಿಂದ ತೈವಾನ್ ಸರ್ಕಾರವು ಜಗತ್ತಿನಾದ್ಯಂತ ತನ್ನ ರಾಜತಾಂತ್ರಿಕಯನ್ನು ಬಲಪಡಿಸಲು ಈ ನಿರ್ಧಾರವನ್ನು ಕೈಗೊಂಡಿದೆ, ಈ ಮಾಹಿತಿಯನ್ನು ತೈವಾನ್ನ ವಿದೇಶಾಂಗ ಸಚಿವ ಜೋಸೆಫ್ ಅವರು ತಿಳಿಸಿದ್ದಾರೆ. * ತೈವಾನ್ ಪೂರ್ವ ಏಷ್ಯಾದ ದೇಶವಾಗಿದೆ, ಹಾಗೂ ತೈಪೆ ಇದರ ರಾಜಧಾನಿಯಾಗಿದೆ. * ಪ್ರಸ್ತುತ ಚೀನಾ ದೇಶವು ತನ್ನ ಏಕ-ನೀತಿಯ ಅಡಿಯಲ್ಲಿ ತೈವಾನ್ ಚೀನಾದ ಪ್ರಾಂತ್ಯವೆಂದು ಹೇಳಿಕೊಂಡಿದೆ, ಹಾಗೂ ಅಧಿಕೃತವಾಗಿ ಚೀನಾ ಗಣರಾಜ್ಯ ಎಂದು ಕರೆಯುತ್ತಾರೆ.